ನನ್ನ ಮಗನ ಒತ್ತಾಯಕ್ಕಾಗಿ ಈ ಅಡಿಗೆಯ ಬ್ಲಾಗನ್ನು ನಿವ್ರತ್ತಿಯ ನಂತರದ ಪ್ರವ್ರತ್ತಿಗಾಗಿ ಪ್ರಾರಂಭಿಸುತ್ತಿದೇನೆ.ನಮ್ಮ ಮನೆಯಲ್ಲಿ ದಿನನಿತ್ಯ ತಯಾರಿಸುವ ಅಡಿಗೆಯ ಒಂದು ಕೈಪಿಡಿಯಾಗಿ ಉಪಯೋಗವಾಗಲಿ ಎಂಬ ಆಸೆಯಿದೆ.ನನ್ನ ಅಡಿಗೆಯು ಯಾವುದೇ ನಿಯಮ ಅಳತೆಗಳಿಗೆ ಬದ್ದವಾಗಿರುದಿಲ್ಲ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ